ಈಕವಿ ಕವನ ಸಂಕಲನ ಸ್ಪರ್ಧೆಈಕವಿ ವತಿಯಿಂದ ಜೂನ್ ತಿಂಗಳಲ್ಲಿ ನಡೆಯುವ ಗಾನ ಕೋಗಿಲೆ ಸಿ. ಅಶ್ವಥ್ , ಕಲಾ ಸಾಮ್ರಾಟ್ ಡಾ.ವಿಷ್ಣುವರ್ಧನರವರಿಗೆ ಮತ್ತು ಚಾಮಯ್ಯ ಮೇಸ್ಟ್ರು ಕೆ. ಎಸ್. ಅಶ್ವಥ್ ರವರಿಗೆ, ಭಾವ ಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿ ಕೊಂಡಿದೆಈ-ಕವಿ ಕವನ ಸಂಕಲನ ಸ್ಪರ್ಧೆನಮಸ್ಕಾರಗಳು :-ಈ ಕವಿ ಅಂತರ್ಜಾಲದ ಸದಸ್ಯರೇ "ಈ-ಕವಿ" ಸಂಸ್ಥೆಯು ಕನ್ನಡನುಡಿಗಾಗಿ, ಕನ್ನಡನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ." ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ…
See More